ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ (BMRDA)

ಕರ್ನಾಟಕ ಸರ್ಕಾರ

Navigate Up BMRDA-Home

​ಪರಿಚಯ

ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರವು (ಬಿಎಂಆರ್‍ಡಿಎ) ಒಂದು ಪ್ರಾಧಿಕಾರವಾಗಿದ್ದು, ಇದನ್ನು ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರಕಾಯ್ದೆ 1985 (ಕರ್ನಾಟಕಕಾಯ್ದೆ ಸಂಖ್ಯೆ 39-1985) ರಅಡಿಯಲ್ಲಿರಚಿಸಲಾಗಿದೆ. ಇದರ ಪ್ರಮುಖಉದ್ದೇಶ ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರದೇಶದಲ್ಲಿ ವ್ಯವಸ್ಥಿತವಾದ ಬೆಳವಣಿಗೆಗಾಗಿ ಯೋಜನೆಗಳನ್ನು ರೂಪಿಸುವುದು, ಇತರೆ ಇಲಾಖೆಗಳು ಕೂಡ ಸಮನ್ವಯ ಸಾಧಿಸುವುದು ಹಾಗೂ ಬಿಎಂಆರ್‍ಡಿಎ ಪ್ರದೇಶದಲ್ಲಿ ಬೆಳವಣಿಗೆಯನ್ನು ನಿಯಂತ್ರಿಸುವುದು ಮತ್ತುಇತರೆಅಭಿವೃದ್ಧಿ ಚಟುವಟಿಕೆಗಳನ್ನು ನಿರ್ವಹಿಸುವುದುಆಗಿರುತ್ತದೆ.

 

ಬಿಎಂಆರ್‍ಡಿಎಅಧಿನಿಯಮದ ಪ್ರಕಾರ ಪ್ರಾಧಿಕಾರಕ್ಕೆ ಭೂಮಿಯನ್ನು ಹೊಂದಲುಜಮೀನನ್ನುತನ್ನಲ್ಲಿ ಉಳಿಸಿಕೊಳ್ಳಲು ಹಾಗೂ ಅದನ್ನು ವಿಲೇವಾರಿ ಮಾಡಲು ಹಾಗೂ ಇತರೆ ಸಂಸ್ಥೆಗಳು ಕೂಡ ಕರಾರುಗಳನ್ನು ಮಾಡಿಕೊಳ್ಳಲು ಅವಕಾಶವಿರುತ್ತದೆ (ಕಲಂ.3). 

                                                                            read more...


bmrda-slider bmrda-slider bmrda-slider
Last modified at 4/25/2018 4:14 PM by System Account

Content Owned and Maintained by : Bengaluru Metropolitain Region Development Authority(BMRDA)

Disclaimer: Please note that this page also provides links to the websites / web pages of Govt. Ministries/Departments/Organisations. The content of these websites are owned by the respective organisations and they may be contacted for any further information or suggestion

Designed and Developed by: Center for e-Governance Government of Karnataka

©2016, All Rights Reserved.

Top