ಅಭಿಪ್ರಾಯ / ಸಲಹೆಗಳು

ಯೋಜನಾ ಪ್ರಾಧಿಕಾರಗಳು

             

ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರವು ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಕಾಯ್ದೆ 1985 ರ ಅಡಿಯಲ್ಲಿ 01.02.1986 ರಂದು ರಚನೆಯಾಗಿದೆ. ಸದರಿ ಪ್ರಾಧಿಕಾರವು ಬಿಎಂಆರ್ ವ್ಯಾಪ್ತಿಯ ಪ್ರದೇಶದಲ್ಲಿ ಕ್ರಮಬದ್ಧವಾಗಿ ಅಭಿವೃದ್ಧಿಪಡಿಸಲು ಅಭಿವೃದ್ಧಿಯ ಮೇಲ್ವಿಚಾರಣೆ ಮಾಡಲಾಗುತ್ತದೆ. ಈ ಪ್ರಾಧಿಕಾರವು ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಮತ್ತು ರಾಮನಗರ ಜಿಲ್ಲೆಗಳನ್ನು ಒಳಗೊಂಡಿದೆ. ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಒಟ್ಟು ವ್ಯಾಪ್ತಿ 8005 ಚ.ಕಿ.ಮೀ ಗಳಾಗಿರುತ್ತವೆ.

         ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಈ ಕೆಳಕಂಡ ಸ್ಥಳೀಯ ಯೋಜನಾ ಪ್ರದೇಶಗಳನ್ನು ರಚಿಸಲಾಗಿದೆ.

ಕ್ರ.ಸಂ

ಯೋಜನಾ ಪ್ರಾಧಿಕಾರಗಳ ವಿಳಾಸ

URL

ಇ-ಮೇಲ್‌ ವಿಳಾಸ

ದೂರವಾಣಿ ಸಂಖ್ಯೆ

1

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ

https://bdabangalore.org/ 

pubreloff-bda@ka.gov.in 

080-23442273 

2

ರಾಮನಗರ ಸ್ಥಳೀಯ ಯೋಜನಾ ಪ್ರಾಧಿಕಾರ

https://ramanagara.nic.in/en/divisions/urban-development-and-planning-authority/

rud.rmr@gmail.com

 

080-

27276616

3

ಆನೇಕಲ್‌ ಯೋಜನಾ ಪ್ರಾಧಿಕಾರ (ಎಪಿಎ), ಅಣ್ಣ ಬಿಲ್ಡಿಂಗ್,‌ ನಂ.430, ಹೆನ್ನಾಗರ ಗೇಟ್,‌ ಹೊಸೂರು ಮುಖ್ಯರಸ್ತೆ, ಬೆಂಗಳೂರು-560099.

www.anekal.tpa.gov.in

anekalplanning80@gmail.com

 080-27836569

4

ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರ (ಬಿಐಎಎಪಿಎ), ನಂ.333/1, ವಿಜೆ ಕಾಂಪ್ಲೆಕ್ಸ್, 1ನೇ ಮಹಡಿ, ಸೂಲಿಬೆಲೆ ರಸ್ತೆ, ದೇವನಹಳ್ಳಿ ಟೌನ್‌, ಬೆಂಗಳೂರು-562110

www.biaapa.tpa.gov.in

biaapa.devanahalli@gmail.com

 

080-

27682035

5

ಹೊಸಕೋಟೆ ಯೋಜನಾ ಪ್ರಾಧಿಕಾರ (ಹೆಚ್‌ಪಿಎ), 1ನೇ ಮುಖ್ಯರಸ್ತೆ, ಶ್ರೀ ವೆಂಕಟಾದ್ರಿ ಲೇಔಟ್, ಮಿಷನ್‌ ಹಾಸ್ಪಿಟಲ್‌ ರಸ್ತೆ, ಹೊಸಕೋಟೆ-562114.

www.hoskote.tpa.gov.in

hoskote.pa@gmail.com

 

080-

27934470

6

ಕನಕಪುರ ಯೋಜನಾ ಪ್ರಾಧಿಕಾರ (ಕೆಪಿಎ),

ಖಾತಾ ನಂ.469/CA, ಶಂಕರಿ ರೆಸಿಡೆನ್ಷಿಯಲ್ ಲೇಔಟ್, ಅಗ್ರಹಾರ ನ್ಯೂ ಕಾಲೋನಿ, ತುಂಗಣಿ ಪೋಸ್ಟ್, ಕನಕಪುರ ತಾ, ಕನಕಪುರ, ರಾಮನಗರ ಜಿಲ್ಲೆ

www.kanakapura.tpa.gov.in

member_plan2009@bsnl.com

 

 

 

 

kkpaplan@gmail.com

 

080-

27526208

7

ಮಾಗಡಿ ಯೋಜನಾ ಪ್ರಾಧಿಕಾರ (ಎಂಪಿಎ), ಸರ್ಕಾರಿ ಕಾಂಪ್ಲೆಕ್ಸ್, 2ನೇ ಮಹಡಿ, ತಿರುಮಲೆ ರಸ್ತೆ, ಮಾಗಡಿ ಟೌನ್ -562120

www.magadi.tpa.gov.in

mpa.magadi@gmail.com

 

080-

27746981

8

ನೆಲಮಂಗಲ ಯೋಜನಾ ಪ್ರಾಧಿಕಾರ, 2ನೇ ಮುಖ್ಯರಸ್ತೆ, ಸದಾಶಿವನಗರ, ನೆಲಮಂಗಲ ಟೌನ್-562123, ಬೆಂಗಳೂರು ಗ್ರಾಮಾಂತರ ಜಿಲ್ಲೆ

www.nelamangala.tpa.gov.in

nelamangala.pa@gmail.com

 

 

 

 

 

 

080-

27726222

9

ಗ್ರೇಟರ್‌ ಬೆಂಗಳೂರು-ಬಿಡದಿ ಸ್ಮಾರ್ಟ್‌ಸಿಟಿ ಯೋಜನಾ ಪ್ರಾಧಿಕಾರ, ನಂ.1, ಅಲಿ ಅಸ್ಕರ್‌ ರಸ್ತೆ, ಎಲ್‌ಆರ್‌ಡಿಇ ಬಿಲ್ಡಿಂಗ್, ಬೆಂಗಳೂರು-560052.

www.gbbsc.tpa.gov.in

gbbscpa@gmail.com 

080-

22263497

 

10

ಉಪನಗರ ವತುಲ ರಸ್ತೆ ಯೋಜನಾ ಪ್ರಾಧಿಕಾರ, ನಂ.1, ಅಲಿ ಅಸ್ಕರ್‌ ರಸ್ತೆ, ಎಲ್‌ಆರ್‌ಡಿಇ ಬಿಲ್ಡಿಂಗ್,‌ ಬೆಂಗಳೂರು-560052

www.strr.tpa.gov.in

strrpa@gmail.com 

080-

22263497

 

11

ಚನ್ನಪಟ್ಟಣ ಯೋಜನಾ ಪ್ರಾಧಿಕಾರ, ನಂ.19, ಬಸವೇಶ್ವರ ನಿಲಯ, ಶ್ರೀ ಸಾಯಿ ಎನ್‌ಕ್ಲೇವ್, ಪ್ರಗತಿ ಕಲ್ಬ್‌ ಮುಂಭಾಗ, ನೀಲಕಂಠನಹಳ್ಳಿ ರಸ್ತೆ, ಚನ್ನಪಟ್ಟಣ-562160

www.channapatna.tpa.gov.in

cptpa2017@gmail.com

 080-27251114

12

ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರ, ಎಸ್.ಎನ್.ಕಾಂಪ್ಲೆಕ್ಸ್ ಮೊದಲನೇ ಮಹಡಿ, ನಗರ ಪೊಲೀಸ್‌ ಠಾಣೆ ಮುಂಭಾಗ, ಡಿ ಕ್ರಾಸ್‌, ಯಲಹಂಕ -ಹಿಂದುಪುರ ರಸ್ತೆ, ದೊಡ್ಡಬಳ್ಳಾಪುರ - 561203 

 

www.doddaballapur.tpa.gov.in

dpa.dboura2018@gmail.com 

080 - 29562046 

 

 

ಯೋಜನಾ ಪ್ರಾಧಿಕಾರದ ಕರ್ತವ್ಯಗಳು:

 

     ಯೋಜನಾ ಪ್ರಾಧಿಕಾರವು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆಯ ಪ್ರಕಾರ ಕಾರ್ಯನಿರ್ವಹಿಸುತ್ತಿರುತ್ತದೆ. ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆಯ 1961ರ ಻ಡಿಯಲ್ಲಿ ಭೂಬಳಕೆಗಳ ಅಭಿವೃದ್ಧಿಯಲ್ಲಿ ಕ್ರಮಬದ್ಧವಾದ ಅಭಿವೃದ್ಧಿ ಮತ್ತು ನಿಯಂತ್ರಣವನ್ನು ಜವಾಬ್ದಾರಿ ಹೊಂದಿವೆ. ಯೋಜನಾ ಪ್ರಾಧಿಕಾರಗಳು ಕೃಷಿ ಭೂಮಿಯನ್ನು ಭೂಪರಿವರ್ತಿಸಲು ತಾಂತ್ರಿಕ ಅಭಿಪ್ರಾಯವನ್ನು  ನೀಡುವುದು, ಬಡಾವಣೆ ವಿನ್ಯಾಸಗಳು ಮತ್ತು ಅಭಿವೃದ್ಧಿ ಯೋಜನೆಗಳಿಗೆ ಅನುಮೋದನೆ ನೀಡುವುದು ಮತ್ತು ಕಟ್ಟಡಗಳ ನಿರ್ಮಾಣಕ್ಕಾಗಿ ಪ್ರಾರಂಭಿಕ ಪ್ರಮಾಣ ಪತ್ರವನ್ನು ನೀಡುವುದರೊಂದಿಗೆ ಈ ಕೆಳಗಿನ ಕರ್ತವ್ಯಗಳನ್ನು ಹೊಂದಿರುತ್ತದೆ.

 • ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆಯ 1961ರ ಕಲಂ (5)ರ ಪ್ರಕಾರ ಸ್ಥಳೀಯ ಯೋಜನಾ ಪ್ರದೇಶದ ಮೂಲ ನಕ್ಷೆಗಳು ಸೇರಿದಂತೆ ಹಾಲಿ ಭೂ ಬಳಕೆ ನಕ್ಷೆಗಳನ್ನು ಸಿದ್ಧಪಡಿಸುವುದು.

 

 • ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆಯ 1961ರ ಕಲಂ (5) ರಿಂದ (13)ರ ಪ್ರಕಾರ ಸ್ಥಳೀಯ ಯೋಜನಾ ಪ್ರದೇಶದ ಮಹಾಯೋಜನೆ ಸಿದ್ಧಪಡಿಸುವುದು ಮತ್ತು ಸರ್ಕಾರದ ಻ನುಮೋದನೆ ಪಡೆಯುವುದು.

 

 • ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆಯ ಕಲಂ (14) ರಿಂದ (18)ರ ಅಡಿಯಲ್ಲಿ ಅನುಮೋದಿತ ಮಹಾಯೋಜನೆ ನಕ್ಷೆ ಮತ್ತು ವಲಯ ನಿಯಮಾವಳಿಗಳ ಪ್ರಕಾರ ಲೇಔಟ್ ನಕ್ಷೆ/ ಕಟ್ಟಡ ನಕ್ಷೆ / ಅಭಿವೃದ್ಧಿ ನಕ್ಷೆಗಳಿಗೆ ಅನುಮತಿ ನೀಡುವುದು, ಭೂಉಪಯೋಗ ಬದಲಾವಣೆ, ಭೂಪರಿವರ್ತನೆ ಅಭಿಪ್ರಾಯ, ವಿಭಜನೆ ಮತ್ತು ನಿವೇಶನ ುಪವಿಭಜನೆ ನೀಡುವುದು.

 

 • ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆಯ 1961ರ ಕಲಂ (26) ರಿಂದ (68)ರ ಅಡಿಯಲ್ಲಿ ಟೌನ್ ಪ್ಲಾನಿಂಗ್ ಸ್ಕೀಮ್ ಜಾರಿಗೊಳಿಸುವದರ ಮುಖಾಂತರ ಮಹಾಯೋಜನೆಯನ್ನು ಅನುಷ್ಠಾನಗೊಳಿಸುವುದು.

 

 • ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆಯ 1961ರ ಪ್ರಕಾರ ಆಯವ್ಯಯ ಹಾಗೂ ಲೆಕ್ಕಪರಿಶೋಧನೆಯ ನಿರ್ವಹಣೆ ಮತ್ತು ವಾರ್ಷಿಕ ವರದಿಯನ್ನು ಸಿದ್ಧಪಡಿಸುವುದು.

 

 • ಯೋಜನಾ ಪ್ರಾಧಿಕಾರದಲ್ಲಿ ಲಭ್ಯವಿರುವ ನಿಧಿಯಿಂದ ಕೆರೆ ಅಭಿವೃದ್ಧಿ ಹಾಗೂ ಇತರೆ ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೊಳ್ಳುವುದು.

ಇತ್ತೀಚಿನ ನವೀಕರಣ​ : 30-07-2021 10:51 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080